Surprise Me!

16 year old Shafali Verma marks an out standing record in cricket | Shafali Verma

2020-02-28 949 Dailymotion

Indian women are on a streak in Australia for the t20 world cup . After 3 consecutive wins Indian women are eyeing for the trophy and 16 year old Shefali verma has set a new record

ಗುರುವಾರ (ಫೆಬ್ರವರಿ 27) ನಡೆದ ಮಹಿಳಾ ಟಿ20 ವಿಶ್ವಕಪ್‌ ಪಂದ್ಯದೊಂದಿಗೆ ಶೆಫಾಲಿ ಈ ಸಾಧನೆ ಮೆರೆದಿದ್ದಾರೆ. ವಿಶ್ವಕಪ್ 9ನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರಿಂದ ದಾಖಲೆ ಸಾಲಿನಲ್ಲಿ ವರ್ಮಾ ಹೆಸರು ಅಚ್ಚಾಗಿದೆ.